Loading date... | Loading Hijri date... | Loading time...

الماعون

ಕನ್ನಡ Translation with Arabic Quran Text

ಕನ್ನಡ العربية
1 ಪ್ರತಿಫಲ ದಿನವನ್ನು ನಿಷೇಧಿಸುವವನನ್ನು ನೀವು ನೋಡಿದ್ದೀರಾ? أَرَءَيْتَ ٱلَّذِى يُكَذِّبُ بِٱلدِّينِ. ﴿1﴾
2 ಅವನೇ ಅನಾಥನನ್ನು ಹೊರತಳ್ಳುವವನು. فَذَٰلِكَ ٱلَّذِى يَدُعُّ ٱلْيَتِيمَ. ﴿2﴾
3 ಅವನು ಬಡವನಿಗೆ ಅನ್ನ ನೀಡಲು ಉತ್ತೇಜಿಸುವುದಿಲ್ಲ. وَلَا يَحُضُّ عَلَىٰ طَعَامِ ٱلْمِسْكِينِ. ﴿3﴾
4 ಆದ್ದರಿಂದ ನಮಾಝ್ ಮಾಡುವವರಿಗೆ ವಿನಾಶವಿದೆ. فَوَيْلٌۭ لِّلْمُصَلِّينَ. ﴿4﴾
5 ಅವರು ಯಾರೆಂದರೆ ತಮ್ಮ ನಮಾಝ್‍ಗಳ ಬಗ್ಗೆ ಅಲಕ್ಷ್ಯರಾಗಿರುವವರು ٱلَّذِينَ هُمْ عَن صَلَاتِهِمْ سَاهُونَ. ﴿5﴾
6 ಅವರು ತೋರಿಕೆಗಾಗಿ ಕರ್ಮವೆಸಗುತ್ತಾರೆ. ٱلَّذِينَ هُمْ يُرَآءُونَ. ﴿6﴾
7 ಅವರು ಪಾತ್ರೆ-ಪಗಡೆಗಳನ್ನು ತಡೆಹಿಡಿಯುತ್ತಾರೆ. وَيَمْنَعُونَ ٱلْمَاعُونَ. ﴿7﴾