الإخلاص
ಕನ್ನಡ Translation with Arabic Quran Text
| ಕನ್ನಡ | العربية |
|---|---|
| 1 ಹೇಳಿರಿ: “ಅವನು ಅಲ್ಲಾಹು, ಏಕೈಕನು. | قُلْ هُوَ ٱللَّهُ أَحَدٌ. ﴿1﴾ |
| 2 ಅಲ್ಲಾಹು ನಿರಪೇಕ್ಷನು. | ٱللَّهُ ٱلصَّمَدُ. ﴿2﴾ |
| 3 ಅವನು ಯಾರಿಗೂ ಜನ್ಮವನ್ನು ನೀಡಿಲ್ಲ. ಅವನು ಯಾರಿಂದಲೂ ಜನ್ಮವನ್ನು ಪಡೆದಿಲ್ಲ. | لَمْ يَلِدْ وَلَمْ يُولَدْ. ﴿3﴾ |
| 4 ಅವನಿಗೆ ಸರಿಸಾಟಿಯಾಗಿ ಯಾರೂ ಇಲ್ಲ.” | وَلَمْ يَكُن لَّهُۥ كُفُوًا أَحَدٌۢ. ﴿4﴾ |