Loading date... | Loading Hijri date... | Loading time...

الفلق

ಕನ್ನಡ Translation with Arabic Quran Text

ಕನ್ನಡ العربية
1 ಹೇಳಿರಿ: “ನಾನು ಪ್ರಭಾತದ ಪರಿಪಾಲಕನಲ್ಲಿ (ಅಲ್ಲಾಹನಲ್ಲಿ) ಅಭಯ ಕೋರುತ್ತೇನೆ. قُلْ أَعُوذُ بِرَبِّ ٱلْفَلَقِ. ﴿1﴾
2 ಅವನು ಸೃಷ್ಟಿಸಿದ ಎಲ್ಲಾ ವಸ್ತುಗಳ ಕೇಡಿನಿಂದ. مِن شَرِّ مَا خَلَقَ. ﴿2﴾
3 ಕಾರ್ಗತ್ತಲೆಯ ರಾತ್ರಿಯ ಕೆಡುಕಿನಿಂದ—ಅದರ ಕತ್ತಲೆಯು ಆವರಿಸುವಾಗ. وَمِن شَرِّ غَاسِقٍ إِذَا وَقَبَ. ﴿3﴾
4 ಗಂಟುಗಳನ್ನು ಹಾಕಿ ಅದಕ್ಕೆ ಊದುವ ಮಾಟಗಾತಿಯರ ಕೆಡುಕಿನಿಂದ. وَمِن شَرِّ ٱلنَّفَّٰثَٰتِ فِى ٱلْعُقَدِ. ﴿4﴾
5 ಅಸೂಯೆಪಡುವವನ ಕೆಡುಕಿನಿಂದ—ಅವನು ಅಸೂಯೆಪಡುವಾಗ.” وَمِن شَرِّ حَاسِدٍ إِذَا حَسَدَ. ﴿5﴾