الناس
ಕನ್ನಡ Translation with Arabic Quran Text
Previous Surah
Next Surah
| ಕನ್ನಡ | العربية |
|---|---|
| 1 ಹೇಳಿರಿ: “ನಾನು ಮನುಷ್ಯರ ಪರಿಪಾಲಕನಲ್ಲಿ (ಅಲ್ಲಾಹನಲ್ಲಿ) ಅಭಯ ಕೋರುತ್ತೇನೆ. | قُلْ أَعُوذُ بِرَبِّ ٱلنَّاسِ. ﴿1﴾ |
| 2 ಮನುಷ್ಯರ ಒಡೆಯನಲ್ಲಿ. | مَلِكِ ٱلنَّاسِ. ﴿2﴾ |
| 3 ಮನುಷ್ಯರ ದೇವನಲ್ಲಿ. | إِلَٰهِ ٱلنَّاسِ. ﴿3﴾ |
| 4 ದುರ್ಬೋಧನೆ ಮಾಡಿ ಹಿಂದಕ್ಕೆ ಸರಿಯುವವವರ (ಪಿಶಾಚಿಗಳ) ಕೆಡುಕಿನಿಂದ. | مِن شَرِّ ٱلْوَسْوَاسِ ٱلْخَنَّاسِ. ﴿4﴾ |
| 5 ಅವರು ಯಾರೆಂದರೆ, ಮನುಷ್ಯರ ಹೃದಯಗಳಲ್ಲಿ ದುರ್ಬೋಧನೆ ಮಾಡುವವರು. | ٱلَّذِى يُوَسْوِسُ فِى صُدُورِ ٱلنَّاسِ. ﴿5﴾ |
| 6 ಅವರು ಜಿನ್ನ್‌ಗಳಲ್ಲಿ ಮತ್ತು ಮನುಷ್ಯರಲ್ಲಿ ಸೇರಿದವರು.” | مِنَ ٱلْجِنَّةِ وَٱلنَّاسِ. ﴿6﴾ |