Loading date... | Loading Hijri date... | Loading time...

الشرح

ಕನ್ನಡ Translation with Arabic Quran Text

ಕನ್ನಡ العربية
1 (ಪ್ರವಾದಿಯವರೇ) ನಾವು ನಿಮಗೆ ನಿಮ್ಮ ಹೃದಯವನ್ನು ತೆರೆದುಕೊಡಲಿಲ್ಲವೇ? أَلَمْ نَشْرَحْ لَكَ صَدْرَكَ. ﴿1﴾
2 ನಾವು ನಿಮ್ಮಿಂದ ನಿಮ್ಮ ಭಾರವನ್ನು ಇಳಿಸಿದೆವು. وَوَضَعْنَا عَنكَ وِزْرَكَ. ﴿2﴾
3 ಅಂದರೆ ನಿಮ್ಮ ಬೆನ್ನು ಮುರಿಯುತ್ತಿದ್ದ (ಭಾರವನ್ನು). ٱلَّذِىٓ أَنقَضَ ظَهْرَكَ. ﴿3﴾
4 ನಾವು ನಿಮ್ಮ ಕೀರ್ತಿಯನ್ನು ಉತ್ತುಂಗಕ್ಕೇರಿಸಿದೆವು. وَرَفَعْنَا لَكَ ذِكْرَكَ. ﴿4﴾
5 ನಿಶ್ಚಯವಾಗಿಯೂ ಕಷ್ಟದೊಂದಿಗೆ ಸುಲಭವಿದೆ. فَإِنَّ مَعَ ٱلْعُسْرِ يُسْرًا. ﴿5﴾
6 ನಿಶ್ಚಯವಾಗಿಯೂ ಕಷ್ಟದೊಂದಿಗೆ ಸುಲಭವಿದೆ. إِنَّ مَعَ ٱلْعُسْرِ يُسْرًۭا. ﴿6﴾
7 ಆದ್ದರಿಂದ ನಿಮಗೆ ಬಿಡುವು ದೊರೆತರೆ ಆರಾಧನೆಗಳಲ್ಲಿ ಮುಳುಗಿರಿ. فَإِذَا فَرَغْتَ فَٱنصَبْ. ﴿7﴾
8 ನಿಮ್ಮ ಹಂಬಲವನ್ನು ನಿಮ್ಮ ಪರಿಪಾಲಕನ (ಅಲ್ಲಾಹನ) ಕಡೆಗೆ ತಿರುಗಿಸಿರಿ. وَإِلَىٰ رَبِّكَ فَٱرْغَب. ﴿8﴾